liver salts
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಯಕೃತ್‍ ಲವಣಗಳು; ಪಿತ್ತವಿಕಾರ ಅಥವಾ ಅಜೀರ್ಣ ರೋಗಗಳನ್ನು ಗುಣಪಡಿಸಲು ಬಳಸುವ ಲವಣಗಳು, ಉಪ್ಪುಗಳು.